ತರಬೇತಿ ಗಗನಯಾತ್ರಿಗಳ 10 ಹೆಸರುಗಳನ್ನು ನಾಸಾ ಘೋಷಣೆ ಮಾಡಿದೆ. ಅದರಲ್ಲಿ ಭಾರತೀಯ ಮೂಲದ ಅನಿಲ್ ಮೆನನ್ ಕೂಡಾ ಇದ್ದಾರೆ ಎನ್ನುವುದು ಸಂತಸದ ಸಂಗತಿಯಾಗಿದೆ.NASA selects the next batch of trainee astronauts and An Indian origin Space surgeon is in the list